Welcome to Sou. Mandakini Memorial Clinic: Premier Diabetic Foot Care Centre in Hubli, Karnataka.
At Sou. Mandakini Memorial Clinic in Hubli, Karnataka, we specialize in comprehensive diabetic foot care designed to prevent and treat complications associated with diabetes. Under the expert guidance of renowned specialists Dr. Sunil Kari, MS General Surgery (Senior Consultant Diabetic Foot Surgeon & Director) and Dr. Shashank Kari, MS, DrNB (Consultant Vascular, Endovascular) & Diabetic Foot Surgeon, we are dedicated to providing exemplary care to our patients suffering from diabetic foot issues.
To be world leaders in salvaging limbs & reduce the rate of amputations.
Diabetic Foot Ulcer ಮಧುಮೇಹ ಪಾದದ ಹುಣ್ಣಿನ ಸಮಸ್ಯೆಯಿಂದ ಬಳಲುತ್ತಿರುವವರು Walking – ವಾಕಿಂಗ್ ಮಾಡುವುದು ಉತ್ತಮವೇ ? ಮಧುಮೇಹ ಪಾದಕ್ಕೆ ಪ್ರತಿದಿನ ವ್ಯಾಯಾಮ ಮಾಡುವುದು ಸುರಕ್ಷಿತವೇ?Is Daily Exercise Safe for Diabetic Foot? Awareness & Knowledge ಸೀರೀಸ್ – ಅರಿವು ಮತ್ತು ಜ್ಞಾನ ಸರಣಿಪಾದದ ಹುಣ್ಣಿನ ಸಮಸ್ಯೆಯಿಂದ ಬಳಲುತ್ತಿರುವವರು ವ್ಯಾಯಾಮ ಮಾಡಿದರೆ ಸಮಸ್ಯೆ ಬಗೆ ಹರಿಯುವುದೆ ? ಹೆಚ್ಚಾಗುವುದೇ ? ನೀವು ಯಾವ ವ್ಯಾಯಾಮವನ್ನು ಮಾಡಬೇಕು / ಆರಿಸಬೇಕು? ನಿಮಗೆ ಸಕ್ಕರೆ ಖಾಯಿಲೆ […]
Vascular Surgery – EmbolectomyBy Dr. Shanshank Kari – Consultant Vascular, Endovascular & Diabetic Foot Surgeon Embolectomy:This is a procedure of removing blood clots. This is done when a patient has sudden obstruction to the blood flow (upper or lower limb), which results in immense pain in the affected limb along with pale looking skin compared […]
Diabetic Footwearಮಧುಮೇಹ ಪಾದದ ಹುಣ್ಣು ತಡೆಗಟ್ಟಲು ನಿಮ್ಮ ಪಾದಗಳ ಕಾಳಜಿವಹಿಸಿ – ಇದನ್ನು ತಡೆಗಟ್ಟುವ ಬಗೆ ತಿಳಿಯಿರಿ… ನೀವು ಮಧುಮೇಹದಿಂದ ಬಳಲುತ್ತಿರುವಾಗ, ನೀವು ಕಾಲ್ಬೆರಳು, ಕಾಲನ್ನು ಕಳೆದುಕೊಳ್ಳಬಹುದು. ಆದರೆ ಮಧುಮೇಹ-ಸಂಬಂಧಿತ ಕಾಲು ಸಮಸ್ಯೆಗಳನ್ನು ಹೊಂದುವ ಸಾಧ್ಯತೆಯನ್ನು ನೀವು ಕಡಿಮೆ ಮಾಡಲು ಸಾಧ್ಯವಿಲ್ಲ ಎಂದು ಇದರ ಅರ್ಥವಲ್ಲ. ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುವ ಮೂಲಕ ಮತ್ತು ಪ್ರತಿದಿನ ನಿಮ್ಮ ಪಾದಗಳ ಕಾಳಜಿ ಮತ್ತು ಆರೈಕೆ ಮಾಡುವ ಮೂಲಕ ನೀವು ಮಧುಮೇಹ ಪಾದದ ಹುಣ್ಣುಗಳನ್ನು ತಡೆಯಬಹುದು. ಮಧುಮೇಹ-ಸಂಬಂಧಿತ ನರರೋಗ, […]
ಡಯಾಬೆಟಿಕ್ ಫುಟ್ – ಯಾವ ಋತು ಸುರಕ್ಷಿತ? ಬೇರೆ ಬೇರೆ ಋತುಗಳಲ್ಲಿ ಮಧುಮೇಹ ಪಾದಗಳಲ್ಲಿ ಉಂಟಾಗುವ ತೊಂದರೆಗಳು ಮತ್ತು ನಿಮ್ಮ ಪಾದದ ಆರೋಗ್ಯದ ಬಗ್ಗೆ ಮಾಹಿತಿ: ಬೇಸಿಗೆ ಕಾಲದಲ್ಲಿ ಮಧುಮೇಹ ಪಾದಗಳಲ್ಲಿ ಉಂಟಾಗುವ ತೊಂದರೆಗಳು: ಸಕ್ಕರೆ ಖಾಯಿಲೆ ಇರುವ ವ್ಯಕ್ತಿಗಳಿಗೆ ನರ ದೋಷ ಮತ್ತು ರಕ್ತನಾಳ ದೋಷ ಇರುವುದರಿಂದ ಬೇಸಿಗೆ ಕಾಲದಲ್ಲಿ ಬರಿಗಾಲಲ್ಲಿ ಹೊರಗೆ ಬಿಸಿಲಿನಲ್ಲಿ ಬರಲೇ ಬಾರದು ಇದರಿಂದ ತಮ್ಮ ಪಾದಗಳಿಗೆ ಬಿಸಿ ತಾಪಮಾನ ಗೊತ್ತಾಗದೆ ಕಾಲಿನ ಗಾಯ ಹೆಚ್ಚಾಗುವುದು. ಬಿಸಿಲಿನಲ್ಲಿ ಪಾದರಕ್ಷಗಳನ್ನು ಧರಿಸಿದರೂ ನರ […]