Welcome to Sou. Mandakini Memorial Clinic: Premier Diabetic Foot Care Centre in Hubli, Karnataka.
At Sou. Mandakini Memorial Clinic in Hubli, Karnataka, we specialize in comprehensive diabetic foot care designed to prevent and treat complications associated with diabetes. Under the expert guidance of renowned specialists Dr. Sunil Kari, MS General Surgery (Senior Consultant Diabetic Foot Surgeon & Director) and Dr. Shashank Kari, MS, DrNB (Consultant Vascular, Endovascular) & Diabetic Foot Surgeon, we are dedicated to providing exemplary care to our patients suffering from diabetic foot issues.
To be world leaders in salvaging limbs & reduce the rate of amputations.
Footwear Shopping Tips to Diabetics - Mandakini Foot Care
ಮಧುಮೇಹಿಗಳಿಗೆ ಪಾದರಕ್ಷೆಗಳ ಖರೀದಿ ಸಲಹೆಗಳು……. Footwear Shopping Tips to Diabetics…….
ನೀವು ಮಧುಮೇಹಿಗಳೇ? ನೀವು ನಡೆಯುವಾಗ ಪಾದಗಳಿಗೆ ಯಾವುದೇ ಸಂವೇದನೆಯೇ ಇಲ್ಲದೇ ಸಮತೋಲನ ಕಳೆದುಕೊಳ್ಳುತ್ತಿದ್ದೀರೇ? ಪಾದಗಳಿಗೆ ಗಾಯವಾಗಿ ರಕ್ತ ಸುರಿದರೂ ಗಮನಕ್ಕೆ ಬರುವುದಿಲ್ಲವೇ?
ಉತ್ತಮ ಗುಣಮಟ್ಟದ ಜೀವನಕ್ಕಾಗಿ ಮಧುಮೇಹಿಗಳು ಸಕ್ಕರೆ ಖಾಯಿಲೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದು ನಿರ್ಣಾಯಕವಾಗಿದೆ. ಆದಾಗ್ಯೂ, ಮಧುಮೇಹ ನಿರ್ವಹಣೆಯನ್ನು ಯೋಜಿಸುವಾಗ ಜನರು ಸಾಮಾನ್ಯವಾಗಿ ಕಡೆಗಣಿಸುವ ಒಂದು ವಿಷಯವೆಂದರೆ ಅವರ ಪಾದದ ಆರೋಗ್ಯ ಮತ್ತು ಪಾದರಕ್ಷೆಗಳ ಆಯ್ಕೆ.
ಸರಿಯಾದ ಪಾದರಕ್ಷೆಗಳನ್ನು ಆಯ್ಕೆ ಮಾಡುವುದು ಕೇವಲ ಶೈಲಿಯ ವಿಷಯವಲ್ಲ. ಇದು ನಿಮ್ಮ ಮಧುಮೇಹ ನಿರ್ವಹಣೆಯ ಪ್ರಮುಖ ಅಂಶವಾಗಿದೆ – ನೀವು ಧರಿಸಿರುವ ಪಾದರಕ್ಷೆ ಬೂಟುಗಳು ನಿಮ್ಮ ಪಾದದ ಆರೋಗ್ಯದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರಬಹುದು.
ಮಧುಮೇಹಿಗಳು,
Branded ಬ್ರಾಂಡೆಡ್ ಶೂ ಗಳನ್ನೂ ಬಳಸಬಹುದಾ ?
Online ನಲ್ಲಿ Shopping ಖರೀದಿ ಮಾಡಬಹುದಾ ?
ಸರಿಯಾದ ಮಧುಮೇಹ ಪಾದರಕ್ಷೆಯನ್ನು ಆರಿಸುವುದು ಹೇಗೆ ?
ಖರೀದಿಸಲು ಸೂಕ್ತ ಸಮಯ ಯಾವುದು?
ಮಧುಮೇಹ ಪಾದರಕ್ಷೆಗಳ ಬಾಳಿಕೆ ಹೇಗೆ ?
ಪಾದರಕ್ಷೆ / ಇನ್ಸೊಲ್ ಅನ್ನು ಏಕೆ ಮತ್ತು ಯಾವಾಗ ಬದಲಾಯಿಸಬೇಕು?
ಪಾದಗಳ ಮೇಲೆ ಸಮಾನ ಒತ್ತಡ ಹಂಚಿಕೆ ಇಲ್ಲದೆ ನಡಿಗೆಯಲ್ಲಿ ವ್ಯತ್ಯಯ ಆಗುತ್ತಿದೆಯಾ ?
Ideal time to buy Footwears?
Life of Diabetic Footwears?
What & when to replace Footwear / Insole?
ಇಂತಹ ಹಲವಾರು ಪ್ರಶ್ನೆ / ಸಲಹೆಗಳಿಗಾಗಿ ಬೇಕಾದ ಸಂಪೂರ್ಣ ಮಾಹಿತಿಯನ್ನು ಪಡೆಯಲು ನಮ್ಮ ಮಧುಮೇಹ ಕಾಲು ಶಸ್ತ್ರಚಿಕಿತ್ಸಕ ತಜ್ಞರಾದ ಡಾ. ಸುನಿಲ್ ಕರಿ Dr. Sunil Kari – Consultant Diabetic Foot Surgeon ಹಾಗೂ ಡಾ. ಶಶಾಂಕ್ ಕರಿ Dr. Shashank kari – Consultant Vascular, Endovascular & Diabetic Foot Surgeon ಅವರನ್ನು ಸಂಪರ್ಕಿಸಿ.
ಮಧುಮೇಹಿಗಳು ಎಚ್ಚರಿಕೆಯಿಂದ ಸರಿಯಾದ ಮಧುಮೇಹ ಪಾದರಕ್ಷೆಗಳನ್ನು ಬಳಸಬೇಕು ಎಂದು ನಮ್ಮ ಸಲಹೆ.