Diabetic Foot – Footwear Care – Understand the science behind wearing right footwear at right time
mandakinifootcare
0 Comments
Understand the science behind wearing right footwear at right time
ಸರಿಯಾದ ಸಮಯದಲ್ಲಿ ಸರಿಯಾದ ಪಾದರಕ್ಷೆಗಳನ್ನು ಧರಿಸುವುದರ ಹಿಂದಿನ ವಿಜ್ಞಾನವನ್ನು ಅರ್ಥಮಾಡಿಕೊಳ್ಳಿ
Diabetic Foot – Footwear Care
ಮಧುಮೇಹ ಪಾದ – ಪಾದರಕ್ಷೆಗಳ ಆರೈಕೆ
ಮಧುಮೇಹಿಗಳು ಪಾದರಕ್ಷೆಗಳನ್ನು ಯಾವಾಗ ಖರೀದಿಸಬೇಕು ?
ದಿನದ ಯಾವ ಸಮಯದಲ್ಲಿ – ಬೆಳಿಗ್ಗೆ? ಮಧ್ಯಾನ್ಹ? ಸಾಯಂಕಾಲ? ಅಥವಾ ರಾತ್ರಿ? ಪಾದರಕ್ಷೆಗಳನ್ನು ಖರೀದಿಸಬೇಕು?
ಎಷ್ಟು ದಿನಕ್ಕೊಮ್ಮೆ ಪಾದರಕ್ಷೆಗಳನ್ನು ಬದಲಿಸಬೇಕು ?
ಪಾದರಕ್ಷೆಗಳ ಯಾವ ಭಾಗ ಹಾನಿಗೊಳಗಾದರೆ ಬದಲಿಸಬೇಕು ?
ಪಾದರಕ್ಷೆಗಳ ಜೀವಿತಾವಧಿ ಎಷ್ಟು ?
ಸರಿಯಾದ ಪಾದರಕ್ಷೆ ಕುರಿತು ಹೆಚ್ಚಿನ ಮಾಹಿತಿ ಪಾದದ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳು ಅಥವಾ ಸಲಹೆಗಳಿಗಾಗಿ ಡಾ. ಶಶಾಂಕ್ ಕರಿ Dr. Shashank Kari – Consultant Vascular, Endovascular & Diabetic Foot ಸರ್ಜನ್ Cell : +91 99458 99973 ಅವರನ್ನು ಸಂಪರ್ಕಿಸಿ.
ನಮ್ಮ ವೆಬ್ ಸೈಟ್ : www.mandakinifootcare.com ನಿಮ್ಮ ಪಾದಗಳ ಉತ್ತಮ ಆರೈಕೆಯನ್ನು ಮತ್ತು ಅದರ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ನಾವು ನಿಮಗೆ ಸಹಾಯ ಮಾಡುತ್ತೇವೆ. ಇಂದೇ ನಮ್ಮನ್ನು ಸಂಪರ್ಕಿಸಿ.
ನಮ್ಮ ವಿಳಾಸ : ಸೌ. ಮಂದಾಕಿನಿ ಮೆಮೋರಿಯಲ್ ಕ್ಲಿನಿಕ್ ದೇಶಪಾಂಡೆನಗರ ಹುಬ್ಬಳ್ಳಿ.