ನಿಮ್ಮ ಕಾಲಲ್ಲಿ ಊತ ಬರುವುದು,
– ನಿಮ್ಮ ಆಹಾರ ಪದ್ಧತಿಯಲ್ಲಿ ಪ್ರೊಟೀನ್ ಅಂಶ ಕಡಿಮೆಯಾದಲ್ಲಿ
– ಹೃದಯ ತೊಂದರೆ ಮತ್ತು ಎದೆ ಬಡಿತ ಕಡಿಮೆ ಆದಾಗ
– ಕಿಡ್ನಿ ಸಮಸ್ಯೆ ಇದ್ದರೆ ಮತ್ತು
ಬೇರೆ ಆರೋಗ್ಯ ಸಮಸ್ಯೆಗಳಿಂದ ನಿಮ್ಮ ಕಾಲಲ್ಲಿ ಲಿಂಫೆಡೆಮಾ ಅಥವಾ ಊತ ಬರುವುದು. ಹೀಗಾಗಿ ನೀವು ಮಧುಮೇಹ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದ ಸಂದರ್ಭದಲ್ಲಿ ನಿಮ್ಮ ಕಾಲಿನ ಆರೈಕೆ ಮಾಡುವುದು ಹೇಗೆ ?
ಇದಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳು ಅಥವಾ ಸಲಹೆಗಳಿಗಾಗಿ ಡಾ. ಶಶಾಂಕ್ ಕರಿ Dr. Shashank Kari – Consultant Vascular, Endovascular & Diabetic Foot ಸರ್ಜನ್ Cell : +91 99458 99973 ಅವರನ್ನು ಸಂಪರ್ಕಿಸಿ.
ನಮ್ಮ ವೆಬ್ ಸೈಟ್ : www.mandakinifootcare.com ನಿಮ್ಮ ಪಾದಗಳ ಉತ್ತಮ ಆರೈಕೆಯನ್ನು ಮತ್ತು ಅದರ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ನಾವು ನಿಮಗೆ ಸಹಾಯ ಮಾಡುತ್ತೇವೆ. ಇಂದೇ ನಮ್ಮನ್ನು ಸಂಪರ್ಕಿಸಿ.
ನಮ್ಮ ವಿಳಾಸ : ಸೌ. ಮಂದಾಕಿನಿ ಮೆಮೋರಿಯಲ್ ಕ್ಲಿನಿಕ್ ದೇಶಪಾಂಡೆನಗರ ಹುಬ್ಬಳ್ಳಿ.