Welcome to Sou. Mandakini Memorial Clinic: Premier Diabetic Foot Care Centre in Hubli, Karnataka.
At Sou. Mandakini Memorial Clinic in Hubli, Karnataka, we specialize in comprehensive diabetic foot care designed to prevent and treat complications associated with diabetes. Under the expert guidance of renowned specialists Dr. Sunil Kari, MS General Surgery (Senior Consultant Diabetic Foot Surgeon & Director) and Dr. Shashank Kari, MS, DrNB (Consultant Vascular, Endovascular) & Diabetic Foot Surgeon, we are dedicated to providing exemplary care to our patients suffering from diabetic foot issues.
To be world leaders in salvaging limbs & reduce the rate of amputations.
Nail Thickening in Neuropathy - Mandakini Foot Care
ನರರೋಗದಲ್ಲಿ ಉಗುರು ದಪ್ಪವಾಗುವುದು Nail Thickening in Neuropathy
Diabetic Foot Ulcer ಮಧುಮೇಹಿ ಪಾದದ ಹುಣ್ಣಿನ ತೊಂದರೆಗಳಿಂದ ಬಳಲುತ್ತಿರುವವರಿಗಾಗಿ – ಅರಿವು ಹಾಗೂ ಜ್ಞಾನ ಸರಣಿ Awareness & Knowledge ಸೀರೀಸ್
ನಿಮ್ಮ ಕಾಲಿನ ಬೆರಳುಗಳು ದಪ್ಪವಾಗಿ ಬೆಳೆಯುತ್ತಿವೇಯಾ?
ನಿಮ್ಮ ಕಾಲಲ್ಲಿ ಅಸಹಜ ಮತ್ತು ವಿಚಿತ್ರವಾದ ಗಟ್ಟಿಯಾದ ಉಗುರು ಬೆಳೆಯುತ್ತಿವೆಯಾ ?
ನಿಮಗೆ ನಾರದೋಷ ಇದೆಯಾ ?
ನಿಮ್ಮ್ ಕಾಲಿನ ಉಗುರುಗಳನ್ನು ಕಟ್ ಮಾಡಲು ಆಗುತ್ತಿಲ್ಲವಾ ?
ನೀವು ಸಕ್ಕರೆ ಖಾಯಿಲೆ ಇರುವ ಮಧುಮೇಹದ ರೋಗಿನಾ ?
ಸಕ್ಕರೆ ಖಾಯಿಲೆ ಇರುವವರಿಗೆ ಈ ತರಹದ ಉಗುರುಗಳು ಸಾಮಾನ್ಯನಾ ?
ನೀವು ಯಾವ ತರಹದ ಪಾದರಕ್ಷೆಗಳನ್ನು ಧರಿಸಬಹುದು?
ಇದಕ್ಕೆ ಪರಿಹಾರವೇನು ?
ಇಂತಹ ಹಲವಾರು ಪ್ರಶ್ನೆ ಸಲಹೆಗಳಿಗೆ ಬೇಕಾದ ಸಂಪೂರ್ಣ ಮಾಹಿತಿಗಾಗಿ ನಮ್ಮ ಮಧುಮೇಹ ಕಾಲು ಶಸ್ತ್ರಚಿಕಿತ್ಸಕ ತಜ್ಞರಾದ ಡಾ. ಸುನಿಲ್ ಕರಿ ಅವರನ್ನು ಸಂಪರ್ಕಿಸಿ ಮಾಹಿತಿ ಪಡೆಯಿರಿ.
ನೆನಪಿಡಿ : ಉಗುರುಗಳು ನಿಮ್ಮ ಕೈ ಮತ್ತು ಕಾಲುಗಳ ಪ್ರಮುಖ ಭಾಗವಾಗಿದೆ. ನೀವು ನಿಮ್ಮ ತ್ವಚೆ ಮತ್ತು ಕೂದಲಿಗೆ ಉತ್ತಮ ಕಾಳಜಿಯನ್ನು ತೆಗೆದುಕೊಳ್ಳುವ ಹಾಗೆ ಉಗುರುಗಳು ಆರೋಗ್ಯಕರ ಮತ್ತು ರೋಗ ಮುಕ್ತವಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು.
ನಮ್ಮ ವಿಳಾಸ : ಸೌ. ಮಂದಾಕಿನಿ ಮೆಮೋರಿಯಲ್ ಕ್ಲಿನಿಕ್ ದೇಶಪಾಂಡೆ ನಗರ ಹುಬ್ಬಳ್ಳಿ