ಹುಬ್ಬಳ್ಳಿಯ ಗೋಕುಲ ರಸ್ತೆಯ ಕೆಎಸ್ಎಫ್ ಸಿ ಸಭಾಂಗಣದಲ್ಲಿ ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ವತಿಯಿಂದ ಜರುಗಿದ ಡಯಾಬಿಟಿಸ್ ಅರಿವು ಹಾಗೂ ಆರೋಗ್ಯ ತಪಾಸಣಾ ಶಿಬಿರದಲ್ಲಿ ಸೌ. ಮಂದಾಕಿನಿ ಮೆಮೋರಿಯಲ್ ಕ್ಲಿನಿಕ್ ತಜ್ಞ ವೈದ್ಯರಾದ ಡಾ. ಸುನಿಲ್ ಕರಿ – Diabetic Foot ಸರ್ಜನ್ ಅವರು
– ಸಕ್ಕರೆ ಖಾಯಿಲೆಯಿಂದ ಕಾಲಿನ ತೊಂದರೆ
– ಮಧುಮೇಹ ಕಾಲಿನ ಸಂರಕ್ಷಣೆ
– ಪಾದರಕ್ಷೆ ಬಳಕೆ
– ರಕ್ತನಾಳ ತೊಂದರೆ
– ಆನೆ ಕಾಲು
– ನರರೋಗ
ಸೇರಿದಂತೆ ಮಧುಮೇಹದ ಪಾದದ ಸ್ಥಿತಿ, ಕಾಳಜಿ ಮತ್ತು ಪಾದದ ಆರೋಗ್ಯ ಕುರಿತು ಮಾತನಾಡಿ ಮಧುಮೇಹ ಪಾದದ ಆರೈಕೆ ಕುರಿತು ಮಾಹಿತಿ ನೀಡಿದರು.